FIR Registered Aganst PSI Woman Topper Rachana and Jagruth..! | PSI Recruitment Scam

2022-05-02 20

FIR Registered Aganst PSI Woman Topper Rachana and Jagruth..! | PSI Recruitment Scam

#PublicTV #PSIRecruitmentScam

ಪಿಎಸ್‌ಐ ಪರೀಕ್ಷೆ ರದ್ದು ಮಾಡಿದ್ದನ್ನು ವಿರೋಧಿಸಿ ಪ್ರತಿಭಟನೆ
ಪ್ರತಿಭಟನೆಕಾರರೇ ಅಕ್ರಮದಲ್ಲಿ ಭಾಗಿ ಆದ್ರಾ..?
ಪಿಎಸ್‌ಐ ಮಹಿಳಾ ಟಾಪರ್ ರಚನಾ ವಿರುದ್ಧ ಎಫ್‌ಐಆರ್
ಇನ್ನೊಂದೆಡೆ, ಜಾಗೃತ್ ವಿರುದ್ಧವೂ ಎಫ್‌ಐಆರ್ ದಾಖಲು
ಹೈಗ್ರೌಂಡ್ ಠಾಣೆಗೆ ದೂರು ಕೊಟ್ಟ ಪರೀಕ್ಷಾರ್ಥಿಗಳು
ಓಎಂಆರ್, ಕಾರ್ಬನ್ ಶೀಟ್‌ನಲ್ಲಿ ಹೋಲಿಕೆ ವ್ಯತ್ಯಾಸ
ಈ ಹಿನ್ನೆಲೆಯಲ್ಲಿ ದೂರು ಕೊಟ್ಟ ಪರೀಕ್ಷಾರ್ಥಿಗಳು

Watch Live Streaming On http://www.publictv.in/live

Free Traffic Exchange